English:
A collection of moments from farmer training and awareness programmes conducted to share practical knowledge and improve agricultural practices. These activities focus on modern farming methods, crop management, soil health, pest and disease management, and the effective use of agricultural technologies. The gallery captures farmers participating in training sessions, demonstrations, discussions, and knowledge-sharing activities.
Kannada:
ರೈತರಿಗೆ ಕೃಷಿಯ ವಿವಿಧ ಕ್ಷೇತ್ರಗಳ ಕುರಿತು ಪ್ರಾಯೋಗಿಕ ಜ್ಞಾನ ಮತ್ತು ಮಾರ್ಗದರ್ಶನ ನೀಡಲು ಆಯೋಜಿಸಲಾದ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳ ಚಿತ್ರಗಳ ಸಂಗ್ರಹ. ಆಧುನಿಕ ಕೃಷಿ ಪದ್ಧತಿಗಳು, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಕೃಷಿ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ. ತರಬೇತಿ, ಪ್ರಾತ್ಯಕ್ಷಿಕೆ, ಚರ್ಚೆ ಮತ್ತು ಜ್ಞಾನ ಹಂಚಿಕೆ ಕಾರ್ಯಕ್ರಮಗಳಲ್ಲಿ ರೈತರ ಭಾಗವಹಿಸುವಿಕೆಯ ವಿವಿಧ ಕ್ಷಣಗಳನ್ನು ಈ ಗ್ಯಾಲರಿ ಒಳಗೊಂಡಿದೆ.





