ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ
ನೋನಿ ಎಲ್ಲಾ ಕಡೆ ಬೆಳೆಯಬಹುದಾದ ಬೆಳೆ. ಇದರ ಇದಕ್ಕಿರುವ ಔಷಧೀಯ ಗುಣ ಅಪಾರ. ಇದರ ಆರೋಗ್ಯವರ್ಧಕ ಉತ್ಪನ್ನಗಳ ಬೆಲೆ ಭಾರೀ ದುಬಾರಿ. ಹಾಗೆಂದು ಬೆಳೆದವನಿಗೆ ಈ ಹಣ್ಣಿಗೆ ಕಿಲೋ 25 ರೂ ಸಹ ಸಿಗುತ್ತಿಲ್ಲ. ಹಣ್ಣಿಗೆ ಬೆಲೆ ಇಲ್ಲದಿದ್ದರೂ ಹಣ್ಣಿನ ಉತ್ಪನ್ನಗಳಿಗೆ ಭಾರೀ ಬೆಲೆ ಇದೆ. ಮೌಲ್ಯವರ್ಧನೆ ಮಾಡುವವರಿಗೆ ಬೆಳೆಸುವುದು ಸುಲಭ. ಉತ್ತಮ ಲಾಭವೂ ಇದೆ. ನೋನಿ ಹಣ್ಣು ಬಗ್ಗೆ ಇತ್ತೀಚೆಗೆ ಜನರಲ್ಲಿ ಅರಿವು ಮೂಡಿದೆ. ಇದು ಹೊಸ ಹಣ್ಣು ಏನೂ ಅಲ್ಲ. ನಮ್ಮಲ್ಲಿ ಅಲ್ಲಲ್ಲಿ ಇದು…
