“ಬಾಳೆದಂಡು” ಯಾವ ಆರೋಗ್ಯ ಸಮಸ್ಯೆಗೆ ಔಷಧಿ?
ನಮ್ಮ ಪೂರ್ವಜರ ಆಹಾರ ಜ್ಞಾನದಲ್ಲಿ ಅಡಗಿರುವ ಬಾಳೆದಂಡು ಇದರ ಅಡುಗೆ ಬಹುತೇಕ ಎಲ್ಲರೂ ಅನುಭವಿಸುವ ಆನಾರೋಗ್ಯ ನಿವಾರಣೆಗೆ ಪರಿಹಾರವಾಗಿದೆ. ನಮ್ಮ ಸುತ್ತಮುತ್ತಲಿನ ಕೃಷಿಯಲ್ಲಿ ಅನೇಕ ವಸ್ತುಗಳನ್ನು ನಾವು “ತ್ಯಾಜ್ಯ” ಎಂದು ಭಾವಿಸುತ್ತೇವೆ. ಆದರೆ ನಮ್ಮ ಪೂರ್ವಜರಿಗೆ ಅವುಗಳಲ್ಲಿ ಹಲವಾರು ಉಪಯೋಗಗಳು ತಿಳಿದಿದ್ದವು. ಬಾಳೆಗಿಡದ ವಿಷಯವೂ ಇದಕ್ಕೆ ಒಂದು ಉತ್ತಮ ಉದಾಹರಣೆ. ಬಾಳೆಹಣ್ಣು, ಬಾಳೆಹೂವು ಮತ್ತು ಬಾಳೆ ಎಲೆಗಳ ಬಳಕೆ ನಮಗೆ ಗೊತ್ತೇ ಇದೆ. ಆದರೆ ಬಾಳೆಗಿಡದ ಕಾಂಡದ ಒಳಗಿನ ಮೃದುವಾದ ಭಾಗವನ್ನೂ ತರಕಾರಿಯಾಗಿ ಬಳಸುವ ಪದ್ಧತಿ ನಮ್ಮ…
