ರೈತರ ಆದಾಯ 60% ಹೆಚ್ಚಳವಾಗಿದೆ. ಹೇಗೆ?
[et_pb_section admin_label=”section”] [et_pb_row admin_label=”row”] [et_pb_column type=”4_4″][et_pb_text admin_label=”Text”] ಭಾತರ ಸರಕಾರ 2022 ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿತ್ತು. ಆದರೆ ಮಹಾಮಾರಿ ಕೊರೋನಾ ಬಿಡದ ಕಾರಣ ಆ ಗುರಿ ಸ್ವಲ್ಪ ಮುಂದೆ ಹೋಗಿದೆ. ಆದರೂ ಲೆಕ್ಕಾಚಾರ ಹಾಕಿ ಸರಕಾರ ಹೇಳುತ್ತಿದೆ, 2012-13 6424 ಇದ್ದ ಕೃಷಿಕ ಕುಟುಂಬದ ಯಜಮಾನದ ಆದಾಯ 2018-19 ಕ್ಕೆ 10,218 ಕ್ಕೆ ಏರಿಕೆಯಾಗಿದೆ. ಇದರಂತೆ ಕೃಷಿಕನ ಆದಾಯ ಈಗಾಗಲೇ ಸುಮಾರು 60% ಹೆಚ್ಚಳವಾದಂತಾಗಿದೆ! ಭಾರತ ಸರಕಾರದ ಕೃಷಿ ಮತ್ತು ರೈತ…
