ರಸಗೊಬ್ಬರದ ಬೆಲೆ ಈಗ ಇಳಿಕೆಯಾಗಿದೆ
ಒಂದು ತಿಂಗಳ ಹಿಂದೆ ರಸಗೊಬ್ಬರದ (fertiliser)ಬೆಲೆ ಹೆಚ್ಚಳವಾಗಿತ್ತು. ಇದು ತಡವಾಗಿ ಸರಕಾರದ ಗಮನಕ್ಕೆ ಬಂದು, ಈಗ ಅದು ಯಥಾಸ್ಥಿತಿಗೆ ಬಂದಿದೆ. ರಸಗೊಬ್ಬರ ಎಂಬುದು ದೇಶದ ಕೃಷಿ ಉತ್ಪಾದನೆಯನ್ನು ನಿರ್ಧರಿಸುವ ಪ್ರಮುಖ ಕೃಷಿ ಒಳಸುರಿಯಾಗಿದ್ದು, ಇದರ ತಯಾರಿಕೆ ದೇಶದಲ್ಲಿ ಅತೀ ದೊಡ್ಡ ಆದಾಯದ ಉದ್ದಿಮೆಯಾಗಿ ಬೆಳೆದಿದೆ. ದೇಶದಾದ್ಯಂತ ಸುಮಾರು 12 DAP ಉತ್ಪಾದನಾ ದೊಡ್ಡ ಘಟಕಗಳೂ, ಸುಮಾರು 32 ಯೂರಿಯಾ ಉತ್ಪಾದಕ ದೊಡ್ಡ ಘಟಕಗಳು, ಮತ್ತು 57 ಯೂರಿಯಾ ಮತ್ತು DAP ಎರಡನ್ನೂ ತಯಾರಿಸುವ ದೊಡ್ಡ ಘಟಕಗಳು ಭಾರತ…
