ಹುಳ ಇಲ್ಲದ ಮಾವಿನ ಹಣ್ಣು ಆಯ್ಕೆ ಹೇಗೆ?
ಮಾವಿನ ಹಣ್ಣು ಖರೀದಿಸಿದ್ದೇ ಇರಲಿ, ಮನೆಯದ್ದೇ ಇರಲಿ. ಇಡೀ ಮಾವಿನ ಹಣ್ಣನ್ನು ಮಾತ್ರ ಕಚ್ಚಿ ಚೀಪಿ ರಸ ಕುಡಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಕಾರಣ ಇಷ್ಟೇ ಹಣ್ಣು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಳಗೆ ಹುಳ ಇದ್ದರೆ ಎಂಬ ಭಯ. ಜಾಗರೂಕತೆಯಲ್ಲಿ ಹಣ್ಣಿನ ಮೇಲ್ಮೈ ಗಮನಿಸಿ ಆರಿಸಿದರೆ ಹುಳ ಇಲ್ಲದ ಮಾವನ್ನು ಪಡೆಯಬಹುದು. ಅಂಗಡಿಯಲ್ಲಿ ಮಾವಿನ ಹಣ್ಣನ್ನು ಕಂಡೊಡನೆ ಎಂತವನಿಗೂ ಎಂತವನಿಗೂ ಸ್ವಲ್ಪ ಖರೀದಿ ಮಾಡೋಣ ಎನ್ನಿಸುತ್ತದೆ. ಮನೆ ಹಿತ್ತಲಲ್ಲಿ ಬೆಳೆದ ಮಾವಿನ ಕಾಯಿ ಕೊಯಿದು ಹಣ್ಣು…
