ಅಡಿಕೆ ಹರಾಜು ಪ್ರದೇಶ

ಕೆಂಪಡಿಕೆ- ಕರಿಮೆಣಸು ಏರಿಕೆ:ದಿನಾಂಕ:21-10-2021 ರ ಧಾರಣೆ.

ಕೆಲವು ಮೂಲಗಳ ಮಾಹಿತಿಯಂತೆ ಕೆಂಪಡಿಕೆ -ಕರಿಮೆಣಸು ದರ ಸ್ವಲ್ಪ ಏರಿಕೆ ಆಗಬಹುದು ಎಂಬ ಹಿಂದಿನ ಸುದ್ದಿ ಪ್ರಕಟಣೆ ನಿಜವಾಗುತ್ತಿದೆ. ಆದರೆ ಇದು ಇನ್ನೂ ಭಾರೀ ಮೇಲೆ ಹೋಗಬಹುದು ಎಂಬ ಯಾವ ಮುನ್ಸೂಚನೆಯೂ ಇಲ್ಲ. ಸ್ವಲ್ಪ ಏರಿಕೆ ಸ್ವಲ್ಪ ಇಳಿಕೆ ಆಗುತ್ತಾ 2-3 ತಿಂಗಳ ತನಕವು ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆಯೂ ಆಗದೆ ಇಳಿಕೆಯೂ ಅಗದೆ ಮುಂದುವರಿದಿದೆ. ಖಾಸಗಿಯವರ ಖರೀದಿ ಭರ ಸ್ವಲ್ಪ ಕುಗ್ಗಿದೆ. ಕ್ಯಾಂಪ್ಕೋ ಗೆ ಅಡಿಕೆ ಬರುವಿಕೆ ಕಡಿಮೆ ಇದೆ….

Read more
ಕೃಷಿ ಗಣತಿ 2022

ಕೃಷಿ ಗಣತಿ 2022 ನೇ ಇಸವಿಯಲ್ಲಿ ಇದೆ.

ಭಾರತ ಸರಕಾರವು  ಪ್ರತೀ 5 –ವರ್ಷಕ್ಕೊಮ್ಮೆ ಕೃಷಿ ಗಣತಿಯನ್ನು ಮಾಡುತ್ತಾ ಬಂದಿದೆ. ಈ ಹಿಂದೆ 2015-16 ರಲ್ಲಿ 10 ನೇ ಕೃಷಿ ಗಣತಿ ನಡೆದಿದ್ದು, ಈ ವರ್ಷ 2022-23 ರಲ್ಲಿ 11 ನೇ ಕೃಷಿ ಗಣತಿ ನಡೆಯಲಿದೆ.ಇದನ್ನು ಯಾಕೆ ಮಾಡುತ್ತಾರೆ, ಹೇಗೆ ಮಾಡಿದರೆ ಒಳ್ಳೆಯದು? ನಮ್ಮ ದೇಶದಲಿ ಇನ್ನೂ 50% ಕ್ಕಿಂತಲೂ ಹೆಚ್ಚಿನ ಜನ ಕೃಷಿಯನ್ನು  ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ಹೀಗಿರುವಾಗ ಕೃಷಿ ಸಂಬಂಧಿತ ಯಾವುದೇ ಯೋಜನೆ ನೀತಿ ನಿಯಮಾವಳಿಗಳನ್ನು  ತಯಾರಿಸುವಾಗ ಈ ಗಣತಿ ಮಾರ್ಗದರ್ಶಿಯಾಗಲಿದೆ. ಈಗಾಗಲೇ ಗಣತಿಯ …

Read more
ರೋಗ ಬಾರದ ಕರಿಮೆಣಸು ಸಿಗಂಧಿನಿ

ರೋಗ ಬಾರದ ಕರಿಮೆಣಸು – ಈ ತಳಿ ಹೇಗೆ ಅಭಿವೃದ್ದಿಯಾಯಿತು?

ಕರಿಮೆಣಸಿಗೆ ರೋಗ ಯಾವಾಗ ಬರುತ್ತದೆ, ಬೆಳೆ ಕೈಕೊಡುತ್ತದೆ ಎಂಬುದಕ್ಕೆ ಯಾರಲ್ಲಿಯೂ ಉತ್ತರ ಇಲ್ಲ. ರೋಗ ಬಾರದೆ ಇರುವ ತಳಿ ಬಹುಶಃ  ತನಕ ಇರಲಿಲ್ಲ. ಆದರೆ ಇತ್ತೀಚೆಗೆ ಒಬ್ಬರು ರೈತರು ತಮ್ಮ ಹೊಲದಲ್ಲಿ ಎಲ್ಲಾ ಬಳ್ಳಿಗಳೂ ರೋಗ ಬಂದಾಗಲೂ ನಾನು ಗಟ್ಟಿ ಎಂದು ಉಳಿದುಕೊಂಡ ಬಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಕಂಡುಕೊಂಡಿದ್ದಾರೆ. ಅದನ್ನು ತಜ್ಞರ ಜೊತೆ ಚರ್ಚಿಸಿ, ಅಧ್ಯಯನ ನಡೆಸಿ ಖಾತ್ರಿ ಮಾಡಿಕೊಂಡಿದ್ದಾರೆ. ಅದಕ್ಕೆ ರೈತರು ಪೇಟೆಂಟ್ ಸಹ ಪಡೆದಿದ್ದಾರೆ. ರೈತರ ಹೊಲದಲ್ಲಿ ಅಭಿವೃದ್ದಿಯಾದ ಕರ್ನಾಟಕದ…

Read more
ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.

ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.

ಇದು ಆಸ್ತ್ರೇಲಿಯಾ ಮೂಲದ ಬೀಜ. ಇದಕ್ಕೆ ಬಾರೀ ಬೆಲೆಯಂತೆ. ಮೆಕಡೇಮಿಯಾ ಇದರ ಹೆಸರು. ಪ್ರಪಂಚದ ಅತೀ ದುಬಾರಿಯ ಒಣ ಹಣ್ಣು ಎಂದರೆ ಇದು. ಮರವಾಗಿ ಬೆಳೆಯುವ  ಇದರಲ್ಲಿ ತುಂಬಾ ಬೀಜಗಳಾಗುತ್ತವೆ. ಬೀಜದ ತೊಗಟೆ ಒಡೆದರೆ ಒಳಗಡೆ ಗೊಡಂಬಿ ತರಹದ ತಿನ್ನುವ ಒಣ ಬೀಜ ಇರುತ್ತದೆ. ಇದಕ್ಕೆ ವಿದೇಶಗಳಲ್ಲಿ ಭಾರೀ ಬೇಡಿಕೆ. ಮೆಕಡಾಮಿಯಾ Macadamia  ವನ್ನು ಆಸ್ಟ್ರೇಲಿಯನ್ ನಟ್, ಕ್ವಿನ್ ಲ್ಯಾಂಡ್ ನಟ್  ಎಂದೂ ಇದನ್ನು ಕರೆಯುತ್ತಾರೆ. ಪ್ರಪಂಚದ ಬೇರೆ ಬೇರೆ ದೇಶಗಳಾದ  ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ, ಬ್ರೆಝಿಲ್,…

Read more
ಭಾರತದ ಕೃಷಿಗೆ TATA ದವರ ಕೊಡುಗೆ

ಭಾರತದ ಕೃಷಿಗೆ TATA ದವರ ಕೊಡುಗೆ.  

ಭಾರತದ ಕೃಷಿಗೆ TATA ದವರ ಕೊಡುಗೆ ಏನು ಎಂದರೆ TATA ಉತ್ಪನ್ನಗಳು.RATHAN TATA ಅವರ ಯುಗ ಅಂತ್ಯವಾಗಿದೆ. ಆದರೆ ಅವರ ಕೊಡುಗೆ ಅಜರಾಮರವಾಗಿದೆ. ಕೃಷಿಕರಿಗೂ ಟಾಟಾ ಸಂಸ್ಥೆ  ಬಹಳಷ್ಟು  ಕೊಡುಗೆಯನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬೇಕು. Tata Trust  ಮೂಲಕ ಭಾತರದ ರೈತರಿಗೆ ಟಾಟಾ ಸಂಸ್ಥೆ ಭಾರೀ ಕೊಡುಗೆಯನ್ನು ಕೊಟ್ಟಿದೆ. ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ. ರತನ್ ಟಾಟಾ ರಂತಹ ನಿಸ್ವಾರ್ಥ ವ್ಯಕಿಗಳಿಗೆ ಆಯುಸ್ಸು ಕೊಡುವವರು ಚಿರಂಜೀವಿಯಾಗಿ ಬದುಕುವ ಆಯುಸ್ಸು ಕೊಡುವುದಿಲ್ಲ ಎಂದು.  ಸುಮ್ಮನೆ ಅನ್ನದಂಡ  ಭೂಮಿಗೆ ಭಾರ ಎಂಬಂತಿರುವವರಿಗೆ…

Read more

ಮೆಣಸಿನ ಎಲೆ ಮುರುಟುವಿಕೆ ನಿಯಂತ್ರಣ

ಮೆಣಸಿನ ಕಾಯಿಯ ಅತೀ ದೊಡ್ದ ಆರ್ಥಿಕ ಬೆಳೆಯಾಗಿದ್ದು, ಮೆಣಸು ಬೆಳೆಗಾರರು ಈ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ಕೀಟ ನಿರ್ವಹಣೆಗೇ ತಗಲುತ್ತದೆ. ಈ ಕೀಟಗಳಲ್ಲಿ ಮುಖ್ಯವಾದುದು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿ. ಯಾರೇ ಬೆಳೆ ಬೆಳೆದರೂ ಈ ಕೀಟ ಅವರನ್ನು  ಬಿಟ್ಟಿದ್ದಿಲ್ಲ. ಇನ್ನೇನು ಸಸಿ ಬೆಳೆದು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುವಾಗಈ ಕೀಟ ಹಾಜರ್. ಎಲೆಗಳು ಮುರುಟಿಕೊಂಡು ಅಲ್ಲಿಗೇ ಬೆಳೆವಣಿಗೆ ಕುಂಠಿತವಾಗುತ್ತದೆ. ಥಿಪ್ಸ್ ನುಶಿ ಏನು – ಹೇಗೆ: ಇದು…

Read more
Black Pepper Boom – Is Aggressive Cultivation a Risk

Black Pepper Boom – Is Aggressive Cultivation a Risk??

Global Pepper Area Is Expanding — Should Farmers Increase Planting Aggressively? For pepper growers, the most important question today is not simply: “What is the pepper price today?” The more important question is: “What will happen to the price when the pepper we plant today starts producing?” This is particularly important because black pepper is…

Read more
ಅಡಿಕೆ ಎಲೆ ಅಡಿಯಲ್ಲಿ ಬಿಳಿ ನೊಣ

ಅಡಿಕೆಗೂ ಬಂತು ಬಿಳಿ ನೊಣ

ಒಮ್ಮೆ ನಿಮ್ಮ ಅಡಿಕೆ ಮರದ ಗರಿಯ ಅಡಿ ಭಾಗವನ್ನು  ಪರಾಂಬರಿಸಿ ನೋಡಿ. ಅಲ್ಲಲ್ಲಿ ಬಿಳಿ ಬಿಳಿ ಕಾಣಿಸುತ್ತದೆಯಲ್ಲವೇ? ಒಂದು ವೇಳೆ ಹಗಲು ಕಾಣದಿದ್ದರೆ ರಾತ್ರೆ ಟಾರ್ಚ್ ಲೈಟ್  ಬಿಟ್ಟು ನೋಡಿ. ಖಂಡಿತವಾಗಿಯೂ ಕಾಣಿಸುತ್ತದೆ. ಇದು  ಬೊರ್ಡೋ ಹೊಡೆದು ಆದರ ಅವಶೇಷ ಎಂದು ತಿಳಿಯದಿರಿ. ಆ ಕೆಳಭಾಗದ ಗರಿಗಳು  ಆಗಲೇ  ಉದುರಿ ಹೋಗಿವೆ. ಇದು  ಬಿಳಿ ನೊಣ ಎಂಬ ರಸ ಹೀರುವ ಕೀಟ, ಅಡಿಕೆಯ ಕೆಳ ಭಾಗದ ಗರಿಯಲ್ಲಿ ವಾಸ್ತವ್ಯ ಮಾಡಿರುವುದು. ಇದು ಇತ್ತೀಚಿನೆ ಬೆಳವಣಿಗೆ. ಬಹುಷಃ ಯಾರೂ…

Read more
ಹಣ್ಣಿನ ಬೆಳೆಗಳಲ್ಲಿ ಗೆಲ್ಲು ಸವರುವಿಕೆ

ಹಣ್ಣಿನ ಬೆಳೆಗಳಲ್ಲಿ ಗೆಲ್ಲು ಸವರುವಿಕೆ (Pruning): ಉತ್ಪಾದಕತೆಯನ್ನು ಹೆಚ್ಚಿಸುವ ಕಲೆ ಮತ್ತು ವಿಜ್ಞಾನ

ಹಣ್ಣಿನ ಬೆಳೆಗಳ ನಿರ್ವಹಣೆಯಲ್ಲಿ  ಗೆಲ್ಲು ಸವರುವಿಕೆ (ಪ್ರೂನಿಂಗ್) ಒಂದು ಅತ್ಯಂತ ಮಹತ್ವದ ಕೃಷಿ ಕ್ರಮವಾಗಿದೆ. ಇದರಲ್ಲಿ ಅನಗತ್ಯ, ದುರ್ಬಲ, ರೋಗಗ್ರಸ್ತ ಅಥವಾ ಒಣಗಿದ ಕೊಂಬೆಗಳನ್ನು ಆಯ್ಕೆಮಾಡಿ ತೆಗೆಯಲಾಗುತ್ತದೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ಕತ್ತರಿಸುವಿಕೆ ಮಾಡಿದರೆ, ಹಣ್ಣಿನ ಉತ್ಪಾದನೆ, ಹೂವುಗಳ ಬೆಳವಣಿಗೆ, ಗಿಡದ ಆಕಾರ, ಹಣ್ಣುಗಳ ಗುಣಮಟ್ಟ ಹಾಗೂ ಕೀಟ–ರೋಗಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಎಲ್ಲ ಹಣ್ಣು ಮರಗಳು ಗೆಲ್ಲು ಸವರುವಿಕೆಗೆ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ; ಕೆಲವು ಬೆಳೆಗಳು ಉತ್ತಮವಾಗಿ ಪ್ರತಿಕ್ರಿಯಿಸಿದರೆ, ಕೆಲವು…

Read more
Borewell Water: A Blessing Today, But What About Tomorrow?

Borewell Water: A Blessing Today, But What About Tomorrow?

“We can pump  borewell water in minutes, but nature may take years to put it back.” Today, in many parts of India, the ultimate source of water for agriculture and even household needs has become the borewell.Open wells, which were once common in villages and farms, are slowly disappearing. In many places, they cannot provide…

Read more
error: Content is protected !!