1:10 ಲಾಭ ಕೊಡಬಲ್ಲ ಸುವರ್ಣಗೆಡ್ಡೆ : ಕೃಷಿಯ ಗುಟ್ಟು -ದೊಡ್ಡ ಗೆಡ್ಡೆ ಪಡೆಯುವ ವಿಧಾನ.
ಸುವರ್ಣಗೆಡ್ಡೆ ಅಥವಾ (Elephant Foot Yam) ನಮ್ಮ ದೇಶದ ಪ್ರಮುಖ ಅಡುಗೆ ತರಕಾರಿಗಳಲ್ಲಿ ಒಂದು. ಉತ್ತಮ ಶೇಖರಣಾ ಗುಣ, ನಾರಿನ ಅಂಶ ಮತ್ತು ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಗುಣಗಳಿಂದಾಗಿ ಈ ಗೆಡ್ಡೆಗೆ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಇದಕ್ಕೆ ರಫ್ತು ಮಾರುಕಟ್ಟೆಯಲ್ಲಿಯೂ ಬೇಡಿಕೆಯ ಅವಕಾಶಗಳಿವೆ. ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಈ ತರಕಾರಿಗೆ ಬೇಡಿಕೆಯಿದ್ದು, ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬೆಳೆಯನ್ನು ಬೆಳೆಸುವ ರೈತರಿಗೆ ಉತ್ತಮ ಆದಾಯಗಳಿಸುವ ಅವಕಾಶವಿದೆ. ಕೊಯ್ಲು…
