Bulk organic manure

ಮಣ್ಣಿನ ಆರೋಗ್ಯದ ಮೂಲ ಆಧಾರ ಸಾವಯವ ಪದಾರ್ಥ – ಸಾವಯವ ಗೊಬ್ಬರ ಅಲ್ಲ.

ರೈತರೆನಿಸಿಕೊಂಡ ಪ್ರತೀಯೊಬ್ಬರೂ ಸಾವಯವ ಪದಾರ್ಥಕ್ಕೂ ಸಾವಯವ ಗೊಬ್ಬರಕ್ಕೂ ಇರುವ ವ್ಯತ್ಯಾಸ ತಿಳಿದಿರಲೇಬೇಕು.ಇಂದಿನ ಕೃಷಿಯಲ್ಲಿ ಹೆಚ್ಚಿನ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಆದರೆ, ಉತ್ತಮ ಇಳುವರಿ ಹಾಗೂ ದೀರ್ಘಕಾಲೀನ ಮಣ್ಣಿನ ಫಲವತ್ತತೆಗೆ ಅತ್ಯಗತ್ಯವಾದದದ್ದು “ಸಾವಯವ ಪದಾರ್ಥ (Organic Matter)” ಇದರ  ಮಹತ್ವವನ್ನು ಅನೇಕರು ಅರಿತಿಲ್ಲ. ಬಹುತೇಕ ರೈತರು ಸಾವಯವ ಪದಾರ್ಥ ಮತ್ತು ಸಾವಯವ ಗೊಬ್ಬರ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವೆರಡರ ಉದ್ದೇಶ ಹಾಗೂ ಕಾರ್ಯ ಸಂಪೂರ್ಣವಾಗಿ ವಿಭಿನ್ನವಾಗಿದೆ….

Read more
Keep Your Soil Healthy Without Lime – The Natural Way to Maintain Neutral Soil

ಸುಣ್ಣ ಬಳಕೆ ಮಾಡದೆ ಮಣ್ಣಿನ ಆರೋಗ್ಯ ಕಾಪಾಡಿ – ನೈಸರ್ಗಿಕವಾಗಿ ಮಣ್ಣಿನ ಸಮತೋಲನ ಕಾಪಾಡುವ ಮಾರ್ಗ

ನೈಸರ್ಗಿಕ ರೀತಿಯಲ್ಲಿ ಮಣ್ಣಿನ  ರಸಸಾರದ ಸಮತೋಲನದಿಂದ (ನ್ಯೂಟ್ರಲ್) ಆರೋಗ್ಯವನ್ನು ಕಾಯ್ದುಕೊಳ್ಳುವುದು ಯಾವಾಗಲೂ ಲಾಭದಾಯಕ. ಮಣ್ಣಿನ ಸ್ಥಿತಿ ತಿಳಿಯದೇ ಸುಣ್ಣವನ್ನು, ಅಸಮತೋಲನ ರಸಗೊಬ್ಬರಗಳನ್ನು ಅಥವಾ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ರೈತರ ಕಷ್ಟಪಟ್ಟು ಗಳಿಸಿದ ಹಣ ವ್ಯರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಅಡಿಕೆ ರೈತರು ಪೋಷಕಾಂಶ ನಿರ್ವಹಣೆಯ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ ಹಲವರು ಮಣ್ಣಿನ ಆರೋಗ್ಯ, ಸಸ್ಯಶಾಸ್ತ್ರ ಅಥವಾ ಪೋಷಕಾಂಶಗಳ ಪಾತ್ರ ತಿಳಿಯದೇ, ಇತರರನ್ನು ಅನುಸರಿಸುತ್ತಿದ್ದಾರೆ. ಈ ಅಜ್ಞಾನವನ್ನು ಕೆಲವು ಉತ್ಪನ್ನ ಮಾರಾಟಗಾರರು ದುರುಪಯೋಗಪಡಿಸಿಕೊಂಡಿದ್ದಾರೆ. ಮಣ್ಣಿನ pH…

Read more
error: Content is protected !!