ರಾಷ್ಟ್ರ ನಿರ್ಮಾಣದಲ್ಲಿ ರೈತರು ಮಧ್ಯಮ ವರ್ಗದ ಪಾತ್ರವನ್ನು ಕಡೆಗಣಿಸದಿರಿ!

ಭಾರತವು 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆರ್ಥಿಕವಾಗಿ ನೋಡಿದರೆ ನಮ್ಮ ಸಮಾಜವನ್ನು ಬಡವರು, ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಮೂರು ದೇಶದ ಅಭಿವೃದ್ದಿಯ ಮೂರು ಆರ್ಥಿಕ ಸ್ಥಂಭಗಳು. ವಿವಿಧ ಅಧ್ಯಯನಗಳ ಪ್ರಕಾರ, ದೇಶದ ಸುಮಾರು 60–70% ಜನರು ಕಡಿಮೆ ಆದಾಯ ಅಥವಾ ಆರ್ಥಿಕವಾಗಿ ದುರ್ಬಲ ವರ್ಗವಾಗಿಯೂ, 25–35% ಜನರು ಮಧ್ಯಮ ವರ್ಗಕ್ಕೆ, ಹಾಗೂ 5–10% ಜನರು ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ. ಈ…

Read more
error: Content is protected !!