ಹಣ್ಣು, ಅಕ್ಕಿಗಳಲ್ಲಿ ರಾಸಾಯನಿಕ ಅವಶೇಷಗಳ ಹಿಂದೆ ಅಡಗಿರುವ ನೈಜ ಕಾರಣಗಳು.
ಭಾರತದ ಕೆಲವು ಕೃಷಿ ಉತ್ಪನ್ನಗಳಲ್ಲಿ ಕಂಡುಬಂದ ರಾಸಾಯನಿಕ ಅವಶೇಷಗಳಿಂದಾಗಿ ನಮ್ಮ (Chemical Residues).ಇತ್ತೀಚಿನ ದಿನಗಳಲ್ಲಿ ಭಾರತದ ಕೆಲವು ಹಣ್ಣು ಹಂಪಲು ಅಕ್ಕಿ ಇತ್ಯಾದಿಗಳನ್ನು ಕೆಲವು ದೇಶಗಳು ಆಮದು ಮಾಡಲು ನಿರಾಕರಿಸಿರುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಸುದ್ದಿಯ ನಂತರ ಹಲವಾರು ಮಾಧ್ಯಮಗಳು ರೈತರು ಬೆಳೆಗಳಲ್ಲಿ ಅತಿಯಾದ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ, ಮುಳುಗಿಸುತ್ತಾರೆ ಅಥವಾ ಅನಿಯಮಿತವಾಗಿ ರಸ ಗೊಬ್ಬರಗಳನ್ನು ಬಳಸುತ್ತಾರೆ ಎಂಬ ವರದಿಗಳನ್ನು ಪ್ರಕಟಿಸಿದವು. ಪರಿಣಾಮವಾಗಿ, ಸಾರ್ವಜನಿಕರಲ್ಲಿ “ರೈತರೇ ಈ ಸಮಸ್ಯೆಗೆ ಕಾರಣ” ಎಂಬ ಅಭಿಪ್ರಾಯ ಮೂಡುವಂತಾಗಿದೆ. ಆದರೆ ನಿಜವಾಗಿಯೂ…
