ಕಟ್ಟಿಗೆ ಮಾರಬೇಡಿ... ಸುಟ್ಟು ಬೂದಿ ಮಾಡಬೇಡಿ!

ಕಟ್ಟಿಗೆ ಮಾರಬೇಡಿ… ಸುಟ್ಟು ಬೂದಿ ಮಾಡಬೇಡಿ!

ಕೊಳೆತ ಮರವೇ ಮಣ್ಣಿನ ಫಲವತ್ತತೆಯ ನೈಸರ್ಗಿಕ ಖಜಾನೆ. ಕಟ್ಟಿಗೆ ಎಂದು ಅದನ್ನು ಮಾರಾಟ ಮಾಡುವುದರಿಂದ ಬರುವ ಹಣಕ್ಕಿಂತ  ಇದು ಮಣ್ಣಿಗೆ ಕೊಡುವ  ನೈಜ ಸಾವಯವ ಅಂಶಕ್ಕೆ  ಅಧಿಕ ಮೌಲ್ಯ. ಒಂದು ಟನ್ ಕಟ್ಟಿಗೆಯನ್ನು ಮಾರಿದರೆ ರೈತನಿಗೆ ಸುಮಾರು ₹4,000 ಸಿಗಬಹುದು. ಅದೇ ಮರವನ್ನು ಹೊಲದಲ್ಲೇ ಕೊಳೆಯಲು ಬಿಟ್ಟರೆ ಅದರ ಮೌಲ್ಯ ಎಷ್ಟು ಗೊತ್ತೇ? ಅದು ಹಣದಿಂದ ಅಳೆಯಲಾಗದಷ್ಟು ಅಮೂಲ್ಯ. ಏಕೆಂದರೆ ಕೊಳೆತ ಮರ ಮಣ್ಣಿನಲ್ಲಿ ಹ್ಯೂಮಸ್ (Humus) ನಿರ್ಮಿಸಿ, ಕೋಟ್ಯಂತರ ಸೂಕ್ಷ್ಮಜೀವಿಗಳಿಗೆ ಆಶ್ರಯ ನೀಡಿ, ಮಣ್ಣಿನ ಫಲವತ್ತತೆಯನ್ನು…

Read more
error: Content is protected !!