ದೇಶದ ಅತೀ ದೊಡ್ಡ ಉದ್ಯೋಗ ಸೃಷ್ಟಿ ಕರ್ತರು ಯಾರು?

ದೇಶದ ಅತಿ ದೊಡ್ಡ ಉದ್ಯೋಗದಾತ ಕೃಷಿ ಕ್ಷೇತ್ರವೇ ಎಂಬುದನ್ನು ಸರ್ಕಾರ ಅರಿಯಬೇಕಾದ ಸಮಯ ಬಂದಿದೆ. “ಸರ್ಕಾರದ ಅಂಕಿ ಅಂಶಗಳು ಬೇರೆ ಬೇರೆ ಕ್ಷೇತ್ರಗಳ ಉದ್ಯೋಗದಲ್ಲಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕುತ್ತವೆ. ಆದರೆ ಕೃಷಿ ಕ್ಷೇತ್ರವು ವರ್ಷಪೂರ್ತಿ ಎಷ್ಟು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಯಾರೂ ಲೆಕ್ಕ ಹಾಕುವುದಿಲ್ಲ. ಇದೇ ಕೃಷಿಯ ನಿಜವಾದ ಶಕ್ತಿ.” ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದಾಗ ಸರ್ಕಾರಗಳು ಸಾಮಾನ್ಯವಾಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳು ಮತ್ತು ದೊಡ್ಡ  ದೊಡ್ಡ ಮೂಲಸೌಕರ್ಯ ಯೋಜನೆಗಳನ್ನೇ ಉದಾಹರಣೆಯಾಗಿ…

Read more
error: Content is protected !!